ವಿಷಯದ ವಿವರಗಳಿಗೆ ದಾಟಿರಿ

ನಮ್ಮ ಪುಸ್ತಕ ಮಳಿಗೆಯಲ್ಲಿ ವಿಶ್ವೇಶ್ವರ ಭಟ್ಟರು

ಜನವರಿ 20, 2010

ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ,  ರಿಯಾಯತಿ ಮಾರಾಟ ಮತ್ತು ಪ್ರದರ್ಶನ ಮೇಳವನ್ನು  ಆಯೋಜಿಸಿದ್ದರು. ಆ ಸಂದರ್ಭದಲ್ಲಿ ವಿಜಯ ಕರ್ನಾಟಕ ಪತ್ರಿಕೆ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ನಮ್ಮ ಪುಸ್ತಕ ಮಳಿಗೆಗೆ ಭೇಟಿ ನೀಡಿದರು.

KSM Trust-A Third eye view

ನವೆಂಬರ್ 18, 2009

ಓದಿನರಮನೆಯಲ್ಲಿ ತಿಂಗಳ ಒನಪು

ನವೆಂಬರ್ 17, 2009

Chinnara loka

ನವೆಂಬರ್ 17, 2009

ಜಾನಪದ ಕಥಾಚಿತ್ರಸ್ಪರ್ದೆ

ನವೆಂಬರ್ 14, 2009

ಈ ಬಾರಿಯ ಮುದ್ದುಶ್ರೀ ಉತ್ಸವದ ಅಂಗವಾಗಿ

18 ನೆ ನವೆಂಬರ್ 2009 ರ ಬೆಳಗ್ಗೆ 10.30 ಕ್ಕೆ

ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ

ಜಾನಪದ ಕಥಾಚಿತ್ರಸ್ಪರ್ದೆ ನಡೆಯಲಿದೆ.

ದಯಮಾಡಿ ನಿಮ್ಮ ಸುತ್ತಮುತ್ತಲಿನ ಮಕ್ಕಳಿಗೆ ವಿಷಯ ತಿಳಿಸಿ ಕಳುಹಿಸಿಕೊಡಿ.

painting compitation-1

ಮುದ್ದುಶ್ರೀ ಝಲಕ್

ನವೆಂಬರ್ 14, 2009

ಮುದ್ದುಶ್ರೀ ಉತ್ಸವ

ನವೆಂಬರ್ 14, 2009

byregowdru invitionbyregowdru invition 3byregowdru invition 4byregowdru invition 5